Category: ತನಿಖಾ ಪತ್ರಿಕೋದ್ಯಮ

Post

ಸೌಜನ್ಯ ಚೂಡಿದಾರ್‌ನಲ್ಲಿದ್ದ ಅಪರಿಚಿತನ ಕೂದಲು ಈಗಲೂ DNA ಸಾಕ್ಷಿ! ಮೂರು ವಾರದಲ್ಲಿ ಸಿಕ್ಕಿದೆ 8 ಸಾಕ್ಷಿಗಳು ! ಸುಪ್ರೀಂಕೋರ್ಟ್‌ ತೀರ್ಪಿನ ಸ್ಫೋಟಕ ಗಮನಾರ್ಹ ಅಂಶಗಳು

ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್​ ನಲ್ಲಿ ಸಂತೋಷ್​​ ರಾವ್ಅವರದ್ದು ಅಲ್ಲದ...

ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ 'ಬಾರ್'ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು
Post

ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ ‘ಬಾರ್’ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು!

ನವೀನ್ ಸೂರಿಂಜೆ ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್‌ಎಸ್‌ಎಸ್‌ನ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್‌ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ. ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ...

Post

ರೆಹಮಾನ್ ಕೊಲೆ ಆರೋಪಿ ಭಜರಂಗಿಗಳಿಗೆ ಜಾಮೀನು ಆಗಿದ್ದು ಹೇಗೆ? ಕೋಕಾ ನ್ಯಾಯಾಲಯದ ವೈರುಧ್ಯಗಳೇನು? ಸರ್ಕಾರದ ವೈಫಲ್ಯಗಳೇನು?

– ನವೀನ್ ಸೂರಿಂಜೆ ತನ್ನ ಹಿಂದೂ ಗೆಳೆಯನ ತಂದೆಗೆ ರಕ್ತದಾನ ಮಾಡಿದ್ದ ಕೊಳ್ತಮಜಲು ರೆಹಮಾನ್‌ನನ್ನು ಅದೇ ಹಿಂದೂ ಗೆಳೆಯ ಭಜರಂಗದಳದ ಜೊತೆ ಸೇರಿಕೊಂಡು ಮನೆಗೆ ಕರೆಯಿಸಿ ಕೊಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಆರೋಪಿಗಳಿಗೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿರುವುದು ಸಹಜವಾಗಿಯೇ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸಿದ್ದರೂ ಜಾಮೀನು ಹೇಗೆ ಸಿಕ್ಕಿತು? ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳಲ್ಲಿ ಏನು ಕೊರತೆಯಿತ್ತು? ಸರ್ಕಾರಿ ವಕೀಲರು...

ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !
Post

ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !

ತುಳು ಭಾಷೆಗೆ ಕರ್ನಾಟಕದಲ್ಲಿ ಆಡಳಿತಾತ್ಮಕ ಮಾನ್ಯತೆ ದೊರಕಿರುವುದನ್ನು ತುಳುವರು ಪಕ್ಷ ಬೇದ ಮರೆತು ಸ್ವಾಗತಿಸಿದ್ದಾರೆ.  ಆದರೆ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವ ಬದಲು, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ನಾಲ್ಕು ಮುಖಗಳ ಫೋಟೋ ಹಾಕಿಕೊಂಡು ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್, ಮೋಹನ್ ಆಳ್ವ ಅವರ ಹೆಸರಿನಲ್ಲಿ ತುಳು ಮಾನ್ಯತೆಯ ಸಂಪೂರ್ಣ ಕ್ರೆಡಿಟ್ ಹಂಚುವ ಪ್ರಯತ್ನ ಮಾಡಿದ್ದಾರೆ. ವಾಸ್ತವದಲ್ಲಿ ಸುನೀಲ್ ಕುಮಾರ್​ ಗೂ, ಮೋಹನ್ ಆಳ್ವ ವರದಿಗೂ ತುಳು ಮಾನ್ಯತೆಗೂ ಸಂಬಂಧವೇ ಇಲ್ಲ !...

Post

ಎಫ್​​ಐಆರ್​ಗಳೇ ಇಲ್ಲದೇ ಆರ್​ಎಸ್​​ಎಸ್​​ ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

ಆರ್​​ಎಸ್​​ಎಸ್​ ಸಂಘಟನೆಯ ವಿರುದ್ಧ ದಾಖಲಾದ ಪ್ರಕರಣವೆಷ್ಟು ? ಸದರೀ ಸಂಘಟನೆಯು ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ ? ರಾಜ್ಯದಲ್ಲಿ ಸದರಿ ಸಂಘಟನೆಯ ಪಥ ಸಂಚಲನ ಅಥವಾ ಶಾಖೆ ನಡೆಸುವ ಸಂದರ್ಭದಲ್ಲಿ ಯಾವುದಾದರೂ  ಅಹಿತಕರ ಘಟನೆಗಳು ಜರುಗಿದ ಪ್ರಕರಣಗಳು ಬೆಳಕಿಗೆ ಬಂದಿವೆಯೇ ? ಎಂದು ವಿಧಾನಪರಿಷತ್ತಿನಲ್ಲಿ ನಾರಾಯಣಸ್ವಾಮಿ ಅನ್​​​ ಸ್ಟಾರ್ಡ್​​ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್​ ಖರ್ಗೆಯವರು ‘ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ’ ಎಂಬ ಒಂದು ವಾಕ್ಯದ ಲಿಖಿತ ಉತ್ತರ ಒದಗಿಸಿದ್ದಾರೆ. ಈ ತಾಂತ್ರಿಕ ಪ್ರಶ್ನೆ-...

Post

ಹನೂರಿಗೆ ಎಸ್‌ಐಟಿ ಬೇಕು: ಬಿಜೆಪಿ ಸರ್ಕಾರದ ಬೇಟೆಗಾರರ ಶೂಟೌಟ್‌ಗಳ ತನಿಖೆಗೂ ಸಿದ್ಧವೇ?

ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ, ಬೇಟೆಗಾರರ ಮೇಲಿನ ಗುಂಡಿನ ದಾಳಿಯನ್ನು ಸಮರ್ಥಿಸಿ, ವಿರೋಧ ಪಕ್ಷದಲ್ಲಿದ್ದಾಗ ಅದನ್ನೇ ಖಂಡಿಸುವುದು ರಾಜಕೀಯದ ಸೋಗಲಾಡಿತನವಾಗಿದೆ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಜೆಡಿಎಸ್ ಆಗಲಿ, ಯಾವ ಸರ್ಕಾರದ ಅವಧಿಯಲ್ಲೇ ನಡೆದಿದ್ದರೂ ನಾಗರಿಕರ ಸಾವಿಗೆ ಉತ್ತರದಾಯಿತ್ವ ರಾಜ್ಯದ ಮೇಲಿದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಕ್ಕಿಂತ ಸತ್ಯಶೋಧನೆ, ಸ್ವತಂತ್ರ ತನಿಖೆ ಮತ್ತು ನ್ಯಾಯವೇ ಮುಖ್ಯ. ಖಾಕಿಗಳು ನಡೆಸುವ ಗುಂಡಿನ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ಎಂಬ ವ್ಯತ್ಯಾಸಗಳು ಇರುವುದಿಲ್ಲ. 2026 ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆಯ...

ಫಹಾದ್ ಭಯೋತ್ಪಾದಕನೇ ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ ?
Post

ಫಹಾದ್ ಭಯೋತ್ಪಾದಕನೇ ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ ?

–          ನವೀನ್ ಸೂರಿಂಜೆ ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಹ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು...

Post

‘ಬಿಡದಿ ಟೌನ್​​ಶಿಪ್​ಗೆ ಭೂಸ್ವಾಧೀನ ಮಾಡಿದ್ರೆ ಮುಂದಿನ ಎಲೆಕ್ಷನ್​​ನಲ್ಲಿ ಡಿಕೆಶಿ ಢಮಾರ್ !’ ಖುದ್ದು ಡಿ ಕೆ ಶಿವಕುಮಾರ್ ಅಂದು  ಹೇಳಿದ್ದೇನು ?

ರೈತರ ಭಾರೀ ವಿರೋಧಕ್ಕೆ ಕಾರಣವಾಗಿರುವ ‘ಬಿಡದಿ ಟೌನ್ ಶಿಪ್​​ ಭೂಸ್ವಾಧೀನ’ ವಿರುದ್ಧ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರ ಯಾವ ಪ್ರತಿಭಟನೆಯನ್ನೂ  ಗಣನೆಗೆ ತೆಗೆದುಕೊಳ್ಳದೇ, ಭೂಸ್ವಾಧೀನ ಮಾಡಿಯೇ ಸಿದ್ದ ಎಂದರ್ಥದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಗಳನ್ನುಕೊಡುತ್ತಿದ್ದಾರೆ. ರೈತರ ವಿರುದ್ಧ ಡಿ ಕೆ ಶಿವಕುಮಾರ್ ಯುದ್ಧ ಸಾರಿರುವಂತೆ ಮಾತನಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್​​ ಯೋಜನೆ ಹೆಚ್ ಡಿ ಕುಮಾರಸ್ವಾಮಿಯವರ ರಿಯಲ್ ಎಸ್ಟೇಟ್ ಯೋಜನೆಯಾಗಿತ್ತು. 3 ಫೆಬ್ರವರಿ 2006 ರಿಂದ 8 ಅಕ್ಟೋಬರ್...