Tag: SIT

Home » SIT
ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್
Post

ದೂರು, ಆದೇಶವೇ ಇಲ್ಲದೇ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್!

ಸುಪ್ರೀಂ ಕೋರ್ಟ್ ತೀರ್ಪಿನ ‘associated’ ಪದದ ವ್ಯಾಪ್ತಿಗೆ ಎಸ್‌ಐಟಿ SIT ಮುಖ್ಯಸ್ಥರು ಒಳಪಡುತ್ತಾರೆಯೇ? –          ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೊಸ ಎಸ್​ಐಟಿ ಹೇಗಿರಬೇಕು  ಎಂದು ಸ್ಪಷ್ಟ ಆದೇಶ ನೀಡಿದೆ. ಹೊಸದಾಗಿ ರಚಿಸಲ್ಪಡುವ Special Investigation Team ಹೇಗಿರಬೇಕು, ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳ ಪಾತ್ರವೇನು ಮತ್ತು ಹೊಸ ತನಿಖೆಯ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ...