Tag: karnataka

Home » karnataka
punith
Post

ಜೈಲಿನಲ್ಲಿರುವ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರಂಟ್ ! ‘ಸಕಾರಣ’ಗಳಿವೆ ಎಂದ ಕೋರ್ಟ್ ! 

– ನವೀನ್ ಸೂರಿಂಜೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ಸಂಬಂಧ ರೌಡಿಶೀಟರ್ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರೆಂಟ್ ಜಾರಿಯಾಗಿದೆ. ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ಸಂಬಂಧ ಬಾಡಿ ವಾರೆಂಟ್ ಹೊರಡಿಸಲಾಗಿದೆ.  ಪ್ರಸ್ತುತ ಪುನೀತ್ ಕೆರೆಹಳ್ಳಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದು ಬಂಧನದಲ್ಲಿದ್ದು, ಕೈದಿ ನಂ : UTP No.8642/2026 ಯನ್ನು ಹೊಂದಿದ್ದಾರೆ. ಹೀಗಾಗಿ, ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ತಮ್ಮ...

ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  
Post

ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  

ಕೆಜಿಎಫ್‌ನ ಬೆಮೆಲ್ ಕಾರ್ಖಾನೆಯಲ್ಲಿ  ಹಲವು ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಹತ್ವದ ನ್ಯಾಯ ದೊರೆತಿದೆ. ಬೆಮೆಲ್‌ನ ನೇರ ಉದ್ಯೋಗಿಗಳು ಮಾಡುತ್ತಿರುವ ಅದೇ ಅಥವಾ ಸಮಾನ ಸ್ವರೂಪದ ಕೆಲಸವನ್ನು ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಅದೇ ವೇತನ ಶ್ರೇಣಿ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾಧಿಕಾರ ಆದೇಶಿಸಿದೆ. ಈ ಆದೇಶದಿಂದ 81 ಗುತ್ತಿಗೆ ಆಪರೇಟರ್‌ಗಳ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದ್ದು, ಇದುವರೆಗೆ ಸುಮಾರು 18 ಸಾವಿರ ರೂ. ಆಸುಪಾಸಿನಲ್ಲಿ ವೇತನ ಪಡೆಯುತ್ತಿದ್ದ ಕಾರ್ಮಿಕರ ವೇತನ...

bharat shetty
Post

ಎಂಆರ್ ಪಿಎಲ್ ಸ್ಪೋಟದ ಸಾವು-ನೋವುಗಳಿಗೆ ಶಾಸಕ ಡಾ ವೈ ಭರತ್ ಶೆಟ್ಟಿ ಹೊಣೆ ಹೊರಬೇಕಲ್ಲವೇ ? ವಿಧಾನಸಭೆ ದಾಖಲೆಗಳು ಏನು ಹೇಳುತ್ತವೆ ?

– ನವೀನ್ ಸೂರಿಂಜೆ ಎಂಅರ್ ಪಿಎಲ್ ನಲ್ಲಿ ಸೆಪ್ಟೆಂಬರ್ 30 ರಂದು ಬುಧವಾರ ನಡೆದ ಸ್ಪೋಟ, ಸಾವು ನೋವುಗಳ ಬಗ್ಗೆ ಎಲ್ಲರೂ ಲೊಚಗುಟ್ಟುತ್ತಾರೆ.‌ ಮಂಗಳೂರು ಬೋಪಾಲ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹೊಣೆಗಾರಿಕೆ ವಹಿಸಲು ಯಾರೂ ಸಿದ್ದರಿಲ್ಲ. ಎಂಆರ್​​ಪಿಎಲ್ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡದ ಶಾಸಕರೂ ಇದಕ್ಕೆ ಜವಾಬ್ದಾರಿಯಲ್ಲವೇ ? ಎಂಆರ್ ಪಿಎಲ್ ದುರಂತದ ನೇರ ಹೊಣೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿಯವರು ಹೊತ್ತುಕೊಳ್ಳಬೇಕು.  ಅದಕ್ಕೆ ಕಾರಣ ಅವರು ಎಂಆರ್ ಪಿಎಲ್...

ಕೇಸ್ ಕೂದಲಿಗೆ ಸಮ ಎನ್ನುವ ಪ್ರಭಾಕರ್ ಭಟ್ ಕೋರ್ಟ್ ದಾಖಲೆಗಳು ಏನು ಹೇಳುತ್ತವೆ? ಭಟ್  ಮಾತು ಕೇಳಿ ಜೈಲಲ್ಲಿ ಕೊಳೆಯುತ್ತಿರುವ ಶೂದ್ರ ಯುವಕರು ! 
Post

ಕೇಸ್ ಕೂದಲಿಗೆ ಸಮ ಎನ್ನುವ ಪ್ರಭಾಕರ್ ಭಟ್ ಕೋರ್ಟ್ ದಾಖಲೆಗಳು ಏನು ಹೇಳುತ್ತವೆ? ಭಟ್  ಮಾತು ಕೇಳಿ ಜೈಲಲ್ಲಿ ಕೊಳೆಯುತ್ತಿರುವ ಶೂದ್ರ ಯುವಕರು ! 

– ನವೀನ್ ಸೂರಿಂಜೆ ”ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ.‌ ಇದು ನನಗೆ ದೊಡ್ಡ ವಿಷಯ ಅಲ್ಲ.‌ ಈ ಕೇಸ್ ನನ್ನ ಕೂದಲಿಗೆ ಸಮ‌” ಸೆಪ್ಟೆಂಬರ್ 28ರಂದು ಬಿ.ಸಿ.ರೋಡ್‌ನಲ್ಲಿ ನಡೆದ ‘ಚಲೋ’ ಪ್ರತಿಭಟನೆಯ ಬಳಿಕ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಧ್ಯಮಗಳ ಮುಂದೆ ಆಡಿದ ಮಾತು ಇದು. ಆದರೆ ಇದೇ ಪ್ರಭಾಕರ ಭಟ್ ಅವರ ಕಾನೂನು ಹೋರಾಟದ ಇತಿಹಾಸವನ್ನು ನ್ಯಾಯಾಲಯದ ದಾಖಲೆಗಳ ಮೂಲಕ ನೋಡಿದಾಗ ಚಿತ್ರಣ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಪೊಲೀಸರ ಪ್ರಕರಣಗಳು “ಕೂದಲಿಗೆ ಸಮ”...

ರಾಜ್ಯ ಸರ್ಕಾರವು ಸೌಜನ್ಯ ಹೋರಾಟಗಾರರ ಕೇಸ್ ರದ್ದು ಮಾಡುತ್ತಾ ?
Post

ಸುಪ್ರಿಂ ತೀರ್ಪಿನ ಆಧಾರದಲ್ಲಿ ರಾಜ್ಯ ಸರ್ಕಾರವು ಸೌಜನ್ಯ ಹೋರಾಟಗಾರರ ಕೇಸ್ ರದ್ದು ಮಾಡುತ್ತಾ ? ಸೌಜನ್ಯ ಪರ ಹೋರಾಟದ ಬಗ್ಗೆ ಸುಪ್ರಿಂ ಕೋರ್ಟ್ ಹೇಳಿದ್ದೇನು?

– ನವೀನ್ ಸೂರಿಂಜೆ ಸೌಜನ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಕೇವಲ ‘ಹೊಸ ಎಸ್​ಐಟಿ ರಚಿಸಿ’ ಎಂದಷ್ಟೇ ಹೇಳಿ ಕೈತಿಳೆದುಕೊಂಡಿಲ್ಲ. ಸೌಜನ್ಯ ಪ್ರಕರಣದ ಇಂಚಿಂಚನ್ನೂ ಶೋಧಿಸಿರುವ ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹಲವು ನೇರ, ಹಲವು ಪರೋಕ್ಷ ಸೂಚನೆಗಳನ್ನು ನೀಡಿದೆ. ತೀರ್ಪಿನಲ್ಲಿರುವ ನೇರ ಸೂಚನೆಗಳು ಆದೇಶದ ರೂಪದಲ್ಲಿದ್ದರೆ, ಪರೋಕ್ಷ ಸೂಚನೆಗಳು ‘ಅಭಿಪ್ರಾಯ, ದೂರುದಾರರ ಅರ್ಜಿಯ ಉಲ್ಲೇಖ, ಬೇರೆಬೇರೆ ತೀರ್ಪುಗಳ ಉಲ್ಲೇಖ’ದ ರೂಪದಲ್ಲಿವೆ.  ಸುಪ್ರಿಂ ಕೋರ್ಟ್​ನ ಈ ಐತಿಹಾಸಿಕ ತೀರ್ಪಿನಲ್ಲಿ ಸೌಜನ್ಯ ಪರ ನಡೆದ ಹೋರಾಟವನ್ನು ಉಲ್ಲೇಖಿಸಿದೆ. ಹಾಗಾಗಿ ರಾಜ್ಯ...

ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್
Post

ದೂರು, ಆದೇಶವೇ ಇಲ್ಲದೇ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್!

ಸುಪ್ರೀಂ ಕೋರ್ಟ್ ತೀರ್ಪಿನ ‘associated’ ಪದದ ವ್ಯಾಪ್ತಿಗೆ ಎಸ್‌ಐಟಿ SIT ಮುಖ್ಯಸ್ಥರು ಒಳಪಡುತ್ತಾರೆಯೇ? –          ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೊಸ ಎಸ್​ಐಟಿ ಹೇಗಿರಬೇಕು  ಎಂದು ಸ್ಪಷ್ಟ ಆದೇಶ ನೀಡಿದೆ. ಹೊಸದಾಗಿ ರಚಿಸಲ್ಪಡುವ Special Investigation Team ಹೇಗಿರಬೇಕು, ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳ ಪಾತ್ರವೇನು ಮತ್ತು ಹೊಸ ತನಿಖೆಯ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ...

‘ತನಿಖೆಯ ವೈಫಲ್ಯ’ ಮತ್ತು ವೆಂಕಟೇಶ್ ಪ್ರಸನ್ನ
Post

ಕೊಲೆ, ಭ್ರಷ್ಟಾಚಾರ ಆರೋಪದ ಅಧಿಕಾರಿಯೇ ಸೌಜನ್ಯ SITಗೆ ಏಕೆ? ಸುಪ್ರೀಂ ಕೋರ್ಟ್ ಹೇಳಿದ ‘ತನಿಖೆಯ ವೈಫಲ್ಯ’ ಮತ್ತು ವೆಂಕಟೇಶ್ ಪ್ರಸನ್ನ !

– ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆ ಇನ್ನು ಸಾಮಾನ್ಯ ಪೊಲೀಸ್ ತನಿಖೆಯ ಪ್ರಶ್ನೆಯಾಗಿ ಉಳಿದಿಲ್ಲ. ಈ ಪ್ರಕರಣದಲ್ಲಿ ತನಿಖೆ ಹೇಗೆ ನಡೆಯಿತು, ತನಿಖಾಧಿಕಾರಿಗಳು ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಿದರು, ಯಾವ ಸಾಕ್ಷ್ಯಗಳನ್ನು ಕಡೆಗಣಿಸಿದರು, ನೈಜ ಆರೋಪಿಗಳತ್ತ ತನಿಖೆ ಏಕೆ ಸಾಗಲಿಲ್ಲ ಮತ್ತು ತನಿಖೆಯ ವೈಫಲ್ಯದಿಂದ ಯಾರಿಗೆ ಲಾಭವಾಯಿತು ಎಂಬ ಪ್ರಶ್ನೆಗಳಿಗೆ ಇದೀಗ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅತ್ಯಂತ ಗಂಭೀರವಾದ ಮಾತುಗಳನ್ನು ದಾಖಲಿಸಿದೆ. ಹೀಗಿರುವಾಗ  ವೆಂಕಟೇಶ ಪ್ರಸನ್ನರಂತಹ ಅಧಿಕಾರಿಯನ್ನು ಎಸ್​ಐಟಿಯಲ್ಲಿ ಯಾಕೆ ಸೇರಿಸಲಾಯಿತು ? 2026ರ ಸೆಪ್ಟೆಂಬರ್...

Soujanya Case: Who Were the Officials Who, According to the Supreme Court, ‘Benefited’ the Real Perpetrators?
Post

ಸೌಜನ್ಯ ಪ್ರಕರಣ : ಸುಪ್ರೀಂ ಕೋರ್ಟ್ ಪ್ರಕಾರ ನೈಜ ಆರೋಪಿಗಳಿಂದ ‘ಲಾಭ’ ಪಡೆದ ಅಧಿಕಾರಿಗಳು ಯಾರು ?

ತನಿಖೆಯ ವೈಫಲ್ಯವೇ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸಿತು ! ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ಯಾರೂ ಗಮನಿಸದ ಪ್ರಶ್ನೆ – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇವಲ “ಮರುತನಿಖೆಗೆ ಆದೇಶ” ಎಂದು ಓದಿದರೆ ಈ ತೀರ್ಪಿನ ಅರ್ಧಕ್ಕಿಂತಲೂ ಕಡಿಮೆ ಅರ್ಥ ಮಾತ್ರ ನಮಗೆ ಸಿಗುತ್ತದೆ. ಈ ತೀರ್ಪಿನ ನಿಜವಾದ ಮಹತ್ವ ಮತ್ತೊಂದು ಕಡೆ ಇದೆ. ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿರುವುದಷ್ಟೇ ಅಲ್ಲ, ಆ ಲೋಪಗಳ ಪರಿಣಾಮವಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಯಾವ...

Post

ಸೌಜನ್ಯ ಚೂಡಿದಾರ್‌ನಲ್ಲಿದ್ದ ಅಪರಿಚಿತನ ಕೂದಲು ಈಗಲೂ DNA ಸಾಕ್ಷಿ! ಮೂರು ವಾರದಲ್ಲಿ ಸಿಕ್ಕಿದೆ 8 ಸಾಕ್ಷಿಗಳು ! ಸುಪ್ರೀಂಕೋರ್ಟ್‌ ತೀರ್ಪಿನ ಸ್ಫೋಟಕ ಗಮನಾರ್ಹ ಅಂಶಗಳು

ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್​ ನಲ್ಲಿ ಸಂತೋಷ್​​ ರಾವ್ಅವರದ್ದು ಅಲ್ಲದ...

ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !
Post

ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !

ತುಳು ಭಾಷೆಗೆ ಕರ್ನಾಟಕದಲ್ಲಿ ಆಡಳಿತಾತ್ಮಕ ಮಾನ್ಯತೆ ದೊರಕಿರುವುದನ್ನು ತುಳುವರು ಪಕ್ಷ ಬೇದ ಮರೆತು ಸ್ವಾಗತಿಸಿದ್ದಾರೆ.  ಆದರೆ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವ ಬದಲು, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ನಾಲ್ಕು ಮುಖಗಳ ಫೋಟೋ ಹಾಕಿಕೊಂಡು ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್, ಮೋಹನ್ ಆಳ್ವ ಅವರ ಹೆಸರಿನಲ್ಲಿ ತುಳು ಮಾನ್ಯತೆಯ ಸಂಪೂರ್ಣ ಕ್ರೆಡಿಟ್ ಹಂಚುವ ಪ್ರಯತ್ನ ಮಾಡಿದ್ದಾರೆ. ವಾಸ್ತವದಲ್ಲಿ ಸುನೀಲ್ ಕುಮಾರ್​ ಗೂ, ಮೋಹನ್ ಆಳ್ವ ವರದಿಗೂ ತುಳು ಮಾನ್ಯತೆಗೂ ಸಂಬಂಧವೇ ಇಲ್ಲ !...